

ಕೆ ಆರ್ ಪೇಟೆ ಪಟ್ಟಣದ ಸುಲೋಚನಮ್ಮ ರಾಮದಾಸ್ ಸಭಾಂಗಣದಲ್ಲಿ ನೆನ್ನೆ ಅಷ್ಟೇ ದಕ್ಷಿಣ ಪದವೀಧರ ಚುನಾವಣೆ ಕಾರ್ಯಕರ್ತ ಸಭೆಯಲ್ಲಿ ಸಚಿವ ನಾರಾಯಣ ಗೌಡರ ಪಕ್ಷ ಬದಲಾವಣೆ ಹಾಗೂ ದುರಹಂಕಾರ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆಸಿಎನ್…
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ನಾರಾಯಣಗೌಡ.

ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ರಮೇಶ್ ರವರ ಜಿಲ್ಲೆಯಲ್ಲಿ ಏನಿದೆ ಶಕ್ತಿ,ಒಂದು ಚುನಾವಣೆಗೆ ಸ್ಪರ್ಧಿಸಲಿ. ದೇವೇಗೌಡರ ಹೆಸರು ಹೇಳಿಕೊಂಡು ಅನ್ನ ತಿನ್ನುತ್ತಿದ್ದ ನೀನು ನನ್ನ ಬಗ್ಗೆ ಮಾತನಾಡಲು ನೈತಿಕತೆನ್ನು ನಿನ್ನ ಸಂಪೂರ್ಣ ಬಂಡವಾಳ ನನ್ನ ಅತಿರ ಇದೆ. ನಿನ್ನ ಕುಟುಂಬ ಕುಟುಂಬದಲ್ಲಿ ಒಬ್ಬರು ಅಕ್ರಮ ಎಸಗಿ ಅಮಾನತ್ತಿಗೆ ಈಡಾದ ಸಂದರ್ಭದಲ್ಲಿ ಅಂಗಲಾಚಿ ಈಗ ನನ್ನ ಬಗ್ಗೆ ಮಾತನಾಡಲು ನೈತಿಕತೆಎನ್ನು,ನಾನು ದೇವೇಗೌಡರಿಗೆ ಎದುರಿಲ್ಲ. ಕುಮಾರಸ್ವಾಮಿಗೆ ಬಗ್ಗಿಲ್ಲ. ನೀನು ಯಾರು ಎದು ಗುಟುರು ಹಾಕುವ ಮೂಲಕ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ರಮೇಶ್ ರವರಿಗೆ ಎಚ್ಚರಿಕೆ ನೀಡಿದರು..