

ಜೂನ್ ೨೭, ದಾವಣಗೆರೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೀಮಂತ ಮಾಡಿದ ರೇಣುಕಾಚಾರ್ಯ.
ದಾವಣಗೆರೆ ಜಿಲ್ಲೆ, ಹೊನ್ನಾಳ್ಳಿ ತಾಲ್ಲೂಕು ಹಿರೇಗೋಣಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೀಮಂತ ಮಾಡಿದ ರೇಣುಕಾಚಾರ್ಯ.

ಆರು ಜನ ಗರ್ಭಿಣಿಯರಿಗೆ ಆರತಿ ಮಾಡಿ ಶುಭ ಹಾರೈಸಿ ಸೀಮಂತ ಕಾರ್ಯ ಮಾಡಿದ ರೇಣುಕಾಚಾರ್ಯ. ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪಡಿಸಿದ ಮಹಿಳೆಯರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಹೊತ್ತ ಟ್ಯಾಕ್ಟರ್ ರನ್ನು ರೇಣುಕಾಚಾರ್ಯ ಚಲಾಯಿಸುವ ಮೂಲಕ ಎಲ್ಲಾರ ಗಮನ ಸೆಳೆದರು ಹಾಗೂ ಅಧಿಕಾರಿಗಳ ಶಾಸಕರನ್ನು ಆತ್ಮೀಯವಾಗಿ ಗ್ರಾಮಸ್ಥರು ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ಗಮನಸೆಳೆದ ವಿವಿಧ ಕಲಾತಂಡಗಳು
ಈ ಕಾರ್ಯಾಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಭಾಗಿಯಾಗಿದ್ದರು.