

ಅತ್ತಿಗೇರಿಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ವಿಚಾರ
ಖಂಡಿಸಿ ಡಿಎಸ್ ಎಸ್ ಸಂಘಟನೆಯಿಂದ ಪ್ರತಿಭಟನೆ.
ದಾವಣಗೆರೆಯ ಅತ್ತಿಗೆರೆ ಯುವಕ ಗಣೇಶ್ ಎಂಬಾತನ ಮೇಲೆ ನಡೆದಿದ್ದ ಹಲ್ಲೆಯನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯತು.
ಅದೇ ಗ್ರಾಮದ ಯುವತಿಗೆ ಮೇಸೆಜ್ ಮಾಡಿದ್ದ ಕಾರಣಕ್ಕೆ
ಹುಡುಗಿಯ ಸಂಬಂಧಿಕರಿಂದ ಹುಡುಗನಿಗೆ ಬಟ್ಟೆ ಬಿಚ್ಚಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಯಿತ್ತು.

ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ದಲಿತ ಸಂಘಟನೆ ಮುಖ್ಯಸ್ಥರಿಂದ ಪ್ರತಿಭಟನೆ..

ಈ ಸಂದರ್ಭದಲ್ಲಿ ಡಿ ಎಸ್ ಎಸ್ ಮಂಜುನಾಥ್, ಕುಮಾರ, ಮಹಾಂತೇಶ್ ಸೇರಿದಂತೆ ದಲಿತ ಸಂಘಟನೆಯ ಸದ್ಯಸರು ಇದ್ದರು.