

ದಾವಣಗೆರೆಯ ಕೆ ಟಿ ಜೆ ನಗರದಲ್ಲಿ ಶ್ರೀನಿವಾಸ್ ಪಾಲಿಕೆ ಚುನಾವಣೆ ಗೆಲುವು ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮ….
ಜಿದ್ದಾಜಿದ್ದಿನ ಕಣವಾಗಿದ್ದ ದಾವಣಗೆರೆ ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಶ್ರೀನಿವಾಸ್ ದಂಪತಿಗಳು ಬಿಜೆಪಿ ಸೇರಿದ್ದ ಹಿನ್ನಲೆ ತೆರವಾಗಿದ್ದ ವಾರ್ಡ್ ಗಳು ಇದ್ದಿಗಾ ಬಿ ಜೆ ಪಿ ಯಿಂದ ಮತ್ತೆ ಭರ್ತಿಯದಿದೆ.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಗೆ ಸೇರಿದ ಶ್ರೀನಿವಾಸ್ ದಂಪತಿಗಳು ೬೮೧ ಲೀಡ್ ಇಂದ ಜಯಬಿರಿ ಹಾಗಿದ್ದರೆ.
ಈ ಮೆರವಾಗಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರದೊಂದಿಗೆ ಬೃಹತ್ ಮೆರವಾಣಿಗೆ ಮಾಡಿದರು.



ಈ ಹಿನ್ನೆಲೆ ಬೃಹತ್ ಮೆರವಾಣಿಗೆಯಿಂದ ಶ್ರೀನಿವಾಸ್ ರನ್ನು ಓಪನ್ ಜೀಪನಲ್ಲಿ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಸಿದಯ ಅಭಿಮಾನಿಗಳು, ನಗರದ ಬನ್ನಿ ಕಾಳಮ್ಮ ದೇವಸ್ಥಾನ ದಿಂದ ಕೆಟಿಜಿ ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ಮೆರವಣಿಗೆ,

ಈ ಮೆರವಾಣಿಗೆಯಲ್ಲಿ ಲೋಕೀಕೆರೆ ನಾಗರಾಜ್ ಮಾಜಿ ಮೇಯರ್ ಎಸ್ಟಿ ವೀರೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.