


ರಾಷ್ಟ್ರೀಯ ಗೋ ಸೇವಾ ಸಂಘ ತಾಲೂಕು ಘಟಕದ ವತಿಯಿಂದ ಮಾಯಕೊಂಡ ಕ್ಷೇತ್ರದ ಬಿ.ಜೆ.ಪಿ ಯುವ ಮುಖಂಡ. ಜಿ ಎಸ್.ಶ್ಯಾಮ್ ರವರ ಹುಟ್ಟು ಹಬ್ಬದ ಹಿನ್ನೆಲೆ ದಾವಣಗೆರೆ ಹೊರವಲಯದಲ್ಲಿರುವ ಪಂಚಾಕ್ಷರಿ ಗವಾಯಿಗಳ ಪುಣ್ಯ ಶ್ರಮದಲ್ಲಿ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮುಂಖಡ ಜಿ ಎಸ್ ಶ್ಯಾಮ್ ರವರು ಅಂಧ ಮಕ್ಕಳೊಂದಿಗೆ ಕೇಕ ಕತ್ತರಿಸಿ, ಸಿಹಿ ಹಚ್ಚುವ ಮೂಲಕ ಹುಟ್ಡು ಹಬ್ಬವನ್ನು ಆಚರಿಸಿಕೊಳುವ ಜೊತೆಗೆ ಮಠದ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡಿಲಾಯಿತು.
ಈ ಸಂದರ್ಭದಲ್ಲಿ ಬಿ ಟಿ ಸಿದ್ದಪ್ಪ. ಆಲೂರು ಪ್ರಕಾಶ್. ಗುಮ್ಮುನೂರು ಶ್ರೀನಿವಾಸ್. ಅತ್ತಿಗೆರೆ ದೇವರಾಜ್. ರೇವಣ್ಣ. ಬಸವರಾಜ್. ಮುರುಗೇಶ್ .ರಾಕೇಶ್ . ಸಿದ್ದೇಶ. ಮಲ್ಲಿಕಾರ್ಜುನ್. ಶಿವಕುಮಾರ…..