

ಬಿರಿಯಾನಿ ತಿಂದು ಮಜಾ ಮಾಡುತ್ತಾ ಪಾದಯಾತ್ರೆ ಎಂಬ ಸಚಿವ ಆರ್ ಅಶೋಕ್ ಹೇಳಿಕೆ ಹಿನ್ನಲೆ
ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ವಿಎಸ್ ಉಗ್ರಪ್ಪ ಕೆಂಡಾಮಂಡಲವಾಗಿದ್ದರೆ. ಬಿಜೆಪಿ ಮನಸ್ಥಿತಿ ಯಾವಾಗಲು ಹೀಗೆಯೇ ಇದೆ.. ಬಿಸಿಲಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಪಾದಯಾತ್ರೆ ಸುಮ್ಮನೆ ಮಾಡ್ತಾರ. ಈ
ಪಾದಯಾತ್ರೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ..
ಇದ್ದಕ್ಕಿದ್ದಂತೆ ಸುಖಾಸುಮ್ಮನೆ ಬಿಜೆಪಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡ್ತಿದೆ. ಲಘುವಾಗಿ ಪರಿಗಣನೆ ಶೋಭೆ ತರುವಂತಹದಲ್ಲ ಎಂದರು.
ಈ ಯಿಂದೆ ಡಬಲ್ ಇಂಜಿನ್ ಸರ್ಕಾರ ಯಾಕೆ ಮಾಡ್ತಿಲ್ಲ ?
ಕುಣಿಲಾರದ ನಟಿ ನೆಲ ಡೊಂಕು ಎಂಬ ಮಾತಿದೆ ಅದರಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ.
ಬದ್ದತೆ ಇದ್ದರೆ ಸರ್ವಪಕ್ಷ ಕರೆದು ಒತ್ತಡ ತರಬಹುದಿತ್ತು
ಮೇಕೆದಾಟು ಕೇಸ್ ಯಾವುದು ಪೆಂಡಿಂಗ್ ಇಲ್ಲ..
ಇಂದಿರಾ ಗಾಂಧಿ ತೆಲುಗು ಗಂಗಾ ಯೋಜನೆಯಲ್ಲಿ ಬೇರೆ ಬೇರೆ ರಾಜ್ಯದಿಂದ ಚೆನ್ನೈ ಗೆ ತಲಾ 5 ಟಿಎಂಸಿ ನೀರು ಕೊಡಿಸಿದ್ರು.
ಕೇವಲ ಮಾತಿನ ಮೂಲಕ ನೀರಿನ ವಿವಾದ ಪರಿಹಾರ ಮಾಡಿದ್ರು
ತಮಿಳುನಾಡಿನವರನ್ನ ಕರೆದು ಪಿಎಂ ಮಾತನಾಡಬಹುದಿತ್ತು..
ಪ್ರಧಾನಿಯವರಿಗೆ ಆ ತಾಖತ್ತು ಇಲ್ವಾ..?
ಏಳು ವರ್ಷ ಪಿಎಂ ಆಗಿದ್ದೀರಿ ಈಗಲಾದ್ರು ನಿಮ್ಮ ದಮ್ ತೋರಿಸಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್ ಉಗ್ರಪ್ಪ ಸವಾಲ್.
ಮೋದಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ..