

ಬೆಳಗಾವಿ ಜಿಲ್ಲೆ ಕಾಗವಾಡ
ಶಿಕ್ಷಣ ಇಲಾಖೆಯಿಂದ ನಡೆದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಚಿಕ್ಕಟಿ ಶಿಕ್ಷಣ ಸಂಸ್ಥೆ ಶಾಲೆಯ ವಿದ್ಯಾರ್ಥಿ ಕು. ಆಯುಷ ಹಣಮಂತ ತಾಳಿಕೋಟಿ ಈತನು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಇಂದು ಜುಗಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಕು. ಆಯುಷ ಹಣಮಂತ ತಾಳಿಕೋಟಿ ಈತನು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಹಾಗೂ ಕು. ಜೀವನ ಪ್ರಕಾಶ ಲೋನಾರೆ ಮತ್ತು ಕು. ಶೇಜಲ್ ಮಹಾದೇವ ಅವತಾಡೆ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.


ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು