

ಮೈಸೂರು (ಸೆ 16). ಮೈಸೂರು ನಗರದ ವಿಜಯನಗರ 2ನೇ ಹಂತ ಕಾಲಭೈರವೇಶ್ವರ ದೇವಸ್ಥಾನದ ಹತ್ತಿರದ ಪಾರ್ಕ್ ನಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಭಾಂಗಣವನ್ನು ಪ್ರತಾಪ್ ಸಿಂಹ ಉದ್ಘಾಟಿಸಲಾಯಿತು.

ಶಾಸಕರಾದ ಸನ್ಮಾನ್ಯ ಶ್ರೀ ಹರೀಶ್ ಗೌಡ ರವರು, ಪೂಜ್ಯ ಮಹಾಪೌರರಾದ ಶ್ರೀ ಶಿವಕುಮಾರ್ ರವರು, ಪಾಲಿಕೆ ಸದಸ್ಯರಾದ ಶ್ರೀ ಸುಬ್ಬಯ್ಯ ರವರು, ಅಧಿಕಾರಿಗಳು ಹಾಗೂ ನಮ್ಮ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
