

ಬೆಂಗಳೂರಿನಲ್ಲಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ, ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ತಾಲೂಕುಗಳ ಛಾಯಾಗ್ರಹಕರ ಸಾಧಕರಿಗೆ ಜಿಲ್ಲಾ ಛಾಯಾ ಸಾಧಕರ ಗುರುವಂದನ ಪುರಸ್ಕಾರ ಸಮಾರಂಭ ನಡೆಯಿತು. ಹಿರಿಯ ಛಾಯಗ್ರಾಹಕ ಪ್ರಶಸ್ತಿ ಸನ್ಮಾನ್ಯ ಶ್ರೀ ಸತೀಶ. ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ವಿಜೃಂಭಣೆಯಿಂದ ಜರಗಿತ್ತು

ಬೆಂಗಳೂರಿನಲ್ಲಿ ಕರ್ನಾಟಕ ಛಾಯಾಗ್ರಹಣ ಸಂಘದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಛಾಯಗ್ರಾಹಕ ಪ್ರಶಸ್ತಿ ಅಧ್ಯಕ್ಷ . ಡಾ.ಜಿ.ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬೆಸ್ಟ್ ಫೋಟೋಗ್ರಾಫ್ ಅವಾರ್ಡ್ ಶ್ರೀ ಅಶೋಕ್ ಪಾರ್ಥನಳ್ಳಿ ನೀಡಿದರು
ಶ್ರೀ ಸಿದ್ದು ಸಂಕ ಶ್ರೀಯುತರು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ಉತ್ತಮ ಛಾಯಾಗ್ರಾಹಕರಾಗಿ ಹಲವಾರು ಛಾಯಾಗ್ರಾಹಕರಿಗೆ ಛಾಯಾಗ್ರಹಣ ವೃತ್ತಿಯನ್ನು ಕಲಸಿ, ಛಾಯಾಗ್ರಾಹಕರ ಬಾಳಿಗೆ ಬೆಳಕಾಗಿದ್ದಾ ಇವರ ಛಾಯಾ ಸೇವೆಗಾಗಿ ಕರ್ನಾಟಕ ಛಾಯಾ ಚಿತ್ರಗ್ರಾಹಕರ ಸಂಘದಿಂದ ಗೌರವವನ್ನು ನೀಡಿದರು. ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಅಭಿನಂದನಾ ಪೂರ್ವಕವಾಗಿ ಸನ್ಮಾನಿಸಿ, ಪ್ರಶಸ್ತಿ ನೀಡಲಾಯಿತು . ಶ್ರೀ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ತಾಲೂಕುಗಳ ಛಾಯಾಗ್ರಹಕರಸಿದ್ದು ಸಂಕ ಇನ್ನು ಅನೇಕ ಫೋಟೋಗ್ರಾಫರ್ ನೀಡಲಾಯಿತು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಾಜ್ಯ ಸಮಿತಿ ಎ ಎಂ ಮುರುಳಿ ಜಿಲ್ಲಾ ಮತ್ತು ತಾಲೂಕುಗಳ ಛಾಯಾಗ್ರಹಕರ ಉಪಸಿದ್ಧರಿದ್ದರು





ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….