
ದಾವಣಗೆರೆ: ಕರ್ನಾಟಕ ಕಾರ್ಯ ನಿರತ ಪತ್ರಕರ ಸಂಘದ ಚುನಾವಣಾಕಾರ್ಯಾಲಯಕ್ಕೆ ಗುರುವಾರ ಭೇಟಿನೀಡಿದ ಮೇಯರ್ ಶ್ರೀ ಎಸ್.ಟಿ.ವಿರೇಶ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕಣದಲ್ಲಿರುವ ರವಿ.ಆರ್, ಎ.ಫಕೃದ್ದೀನ್, ಸುರೇಶ್ ಆರ್ಕು, ಣಿಬೆಳಕೆರೆ,ಎಸ್.ಕೆ.ಒಡೆಯರ್, ಬದ್ರಿನಾಥ್,ಡಾ.ಕೆ.ಜೈಮುನಿ,ಜಿ.ಆರ್.ನಿಂಗೋಜಿರಾವ್,ಮುಕಂಡತ್ವದ ತಂಡವು

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳ ನೀಡುವಂತೆ ಮನವಿ ಸಲ್ಲಿಸಲಾಯಿತು.ಮನವಿಸ್ವೀಕರಿಸಿದ ಮೇಯರ್ ಎಸ್.ಟಿ.ವಿರೇಶ್ ರವರು ಸಂಘಕ್ಕೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಕೆ.ಸಿ.ಮಂಜುನಾಥ,ಪ್ರಕಾಶ್,ವೇದಮೂರ್ತಿ,ಸಂಜಯ್,ಗುರುಮೂರ್ತಿ,ಸಲಹೆಗಾರ ರಂಗನಾಥ ಮುಂತಾದವರು ಇದ್ದರು.