

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಭಜಂತ್ರಿ ಓಣಿಯಲ್ಲಿ ಶಿವ ಶರಣ ನೂಲಿ ಚಂದಯ್ಯನವರ ಜಯಂತಿಯನ್ನು ಅತಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಮೇತ್ರಿ ಉಪಾಧ್ಯಕ್ಷೆ ಸುಸ್ಮಿತಾ ನಿಲಜಗಿ ಮುಖಂಡರಾದ ಪ್ರವೀಣ ನಾಯಿಕ,ವಿನಾಯಕ ಬಾಗಡಿ ಖಂಡರಾವ ಘೋರ್ಪಡೆ,ರಾಮು ಮಗದುಮ್ಮ ಸಿದರಾಯ ತೋಡಕರ, ಅಸ್ಲಾಂ ಮುಲ್ಲಾ, ಅಪ್ಪು ಚೌಗಲಾ ವಿಶ್ವನಾಥ ಭಂಡಾರೆ,ಸಂಜಯ ಅಡಾಟೆ,ಬಾಳು ಮಗದುಮ್ಮ,ದುಂಡಪ್ಪಾ ಬಾಡಗಿ ಈಶ್ವರ ಕುಂಬಾರೆ, ಸಂತೋಷ ಕಲ್ಲೋತಿ, ಅಶೋಕ ಗಾಡಿವಡ್ಡರ, ಕೃಷ್ಣಾ ಶಿಂದೆ,ಪ್ರವೀಣ ಭಂಡಾರೆ ,ಗೋರಕ ಭಂಡಾರೆ ಮಹಾಂತೇಶ ಕಾಂಬಳೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಭಜಂತ್ರಿ ಸಮಾಜದ ಮುಖಂಡರಾದ ಅಪ್ಪಾಸಭಾ ಭಜಂತ್ರಿ, ರಾಹುಲ ಭಜಂತ್ರಿ, ಕುಮಾರ ಭಜಂತ್ರಿ, ಶ್ರೀಮಂತ ಭಜಂತ್ರಿ, ಮಹಾದೇವ ಭಜಂತ್ರಿ, ಪ್ರಭು ಭಜಂತ್ರಿ, ಹಣಮಂತ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂಲಿ ಚಂದಯ್ಯನವರ ಭಾವ ಚಿತ್ರ ಮೆರವಣಿಗೆ ನಡೆಯಿತು