

ಬ್ಲಡ್ ಪ್ರಶರ್ ಅನ್ನು ಕಡಿಮೆ ಮಾಡುವುದಕ್ಕೆ 1 ಗ್ಲಾಸ್ ಇದನ್ನು ಕುಡಿಯಿರಿ ಕೊಲೆಸ್ಟ್ರಾಲ್ ಮಟ್ಟವನ್ನು ಮಂಜಿನಂತೆ ಕರಗಿಸುತ್ತದೆ.ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಹೈಬಿಪಿ ಸಮಸ್ಯೆಯನ್ನು ಎದುರಿಸುತ್ತಾರೆ ರಕ್ತದ ಒತ್ತಡ ಹೆಚ್ಚಾದರೆ ನಾನು ರೀತಿಯಾದಂತಹ ಕಾಯಿಲೆಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದನ್ನು ನಾವು ಕೇಳಿದ್ದೇವೆ ಹಾಗಾಗಿ ಇಂದು ಯಾರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಅಂತವರಿಗೆ ಒಂದು ಅದ್ಭುತವಾದಂತಹ ಮನೆಮದ್ದನ್ನು ತಿಳಿಸುತ್ತಿದ್ದೇವೆ ಮನೆಮದ್ದನ್ನು ನೀವು ಒಂದು ಬಾರಿ ಮಾಡಿದರೆ ನಿಮ್ಮ ರಕ್ತದಲ್ಲಿ ಇರುವಂತಹ ಕ್ರಮವಾಗಿ ಕಡಿಮೆಯಾಗುತ್ತಾ ಬರುತ್ತದೆ ಹಾಗಾದರೆ ಮನೆ ಮದ್ದು ಯಾವುದು ಹಾಗೂ ಅದಕ್ಕೆ ಬೇಕಾದಂತಹ ಪದಾರ್ಥಗಳನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಇಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.ಮನೆಮದ್ದನ್ನು ತಯಾರಿಸುವುದಕ್ಕೆ ನಿಂಬೆಹಣ್ಣು ಜೇನುತುಪ್ಪ ಬೆಳ್ಳುಳ್ಳಿ ಹಾಗೂ ಬಿಸಿನೀರು ಈ ನಾಲ್ಕು ಪದಾರ್ಥಗಳು ಬೇಕಾಗುತ್ತದೆ. ಮೊದಲಿಗೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು ತದನಂತರ ಒಂದು ಬಟ್ಟಲಿಗೆ ಬಿಸಿನೀರನ್ನು ಹಾಕಿ ಕೊಳ್ಳಬೇಕು. ಈಗ ನಾಲ್ಕರಿಂದ ಐದು ಎರಡು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರ ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಕೊಳ್ಳಬೇಕು.

ತದನಂತರ ಬೆಳ್ಳುಳ್ಳಿಯನ್ನು ಬಿಸಿನೀರು ಇರುವಂತಹ ಬಟ್ಟಲಿಗೆ ಹಾಕಬೇಕು ನಂತರ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಹಾಕಬೇಕು. ಕೊನೆಯದಾಗಿ ಒಂದು ಟೇಬಲ್ಸ್ಪೂನ್ ನಿಂಬೆಹಣ್ಣಿನ ರಸವನ್ನು ಹಾಕಬೇಕಾಗುತ್ತದೆ. ಈಗ ಈ ಎಲ್ಲ ಮಿಶ್ರಣವನ್ನು ಕೂಡ ಸಂಪೂರ್ಣವಾಗಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕಾಗುತ್ತದೆ.ತದನಂತರ ಹಾಗೊಂದು ಗ್ಲಾಸ್ಗೆ ಈ ಮಿಶ್ರಣವನ್ನು ಶೋಧಿಸಿ ಕೊಳ್ಳಬೇಕಾಗುತ್ತದೆ. ಈ ಮಿಶ್ರಣವನ್ನು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಈ ರೀತಿ ಮಾಡುವುದರಿಂದ ರಕ್ತದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಇದು ಕೇವಲ ರಕ್ತದಲ್ಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಇದರ ಜೊತೆಗೆ ದೇಹದಲ್ಲಿ ಅನಗತ್ಯವಾಗಿ ಸಂಗ್ರಹಣೆ ಆಗಿರುವಂತಹ ಕೊಬ್ಬನ್ನು ಕೂಡ ನಿವಾರಣೆ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ ಏಕೆಂದರೆ ಈ ಮನೆ ಮದ್ದಿನಲ್ಲಿದೆ ಮಾಡಿರುವಂತಹ ಜೇನುತುಪ್ಪ ಹಾಗೂ ನಿಂಬೆಹಣ್ಣು ಮತ್ತು ಬೆಳ್ಳುಳ್ಳಿ ಈ ಮೂರರಲ್ಲಿ ಕೂಡ ದೇಹದ ಬೊಜ್ಜನ್ನು ಕರಗಿಸುವ ಅದ್ಭುತವಾದಂತಹ ಔಷಧೀಯ ಗುಣ ಲಕ್ಷಣಗಳು ಇದೆ ಹಾಗಾಗಿ ಒಂದೇ ಮನೆಮದ್ದಿನಿಂದ ಎರಡು ಆರೋಗ್ಯಯುತ ಪ್ರಯೋಜನವನ್ನು ಪಡೆಯಬಹುದಾಗಿದೆ.
