ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ಸಂಕಟ..! ಪಂಚಮಸಾಲಿ ಹೋರಾಟಕ್ಕೆ ಕರೆ ನೀಡಿದ ಜಯಮೃತ್ಯುಂಜಯ ಶ್ರೀ..
ದಾವಣಗೆರೆ(19): ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಮತ್ತೆ ಕೂಡಲ ಜಯ ಮೃತ್ಯುಂಜಯ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಕರೆ.. ದಾವಣಗೆರೆಯಲ್ಲಿ ಶ್ರೀಗಳು ಮಾತನಾಡಿ, ಶ್ರಾವಣ ಮಾಸದಲ್ಲಿ ಇಷ್ಟಲಿಂಗ ವಿಶೇಷ ಪೂಜೆಗಳ ಮೂಲಕ ಮತ್ತೆ ಹೋರಾಟ ಪ್ರಾರಂಭ ಮಾಡುತ್ತೇವೆ, ವಿನೂತನ ಹೋರಾಟ ನಡೆಸುತ್ತೇವೆ, ಸಿಎಂ…
ದಾವಣಗೆರೆ ಮೂಲದ ದಂಪತಿ ಮತ್ತು ಮಗು ಅಮೆರಿಕಾದಲ್ಲಿ ನಿಗೂಢ ಸಾವು…
ದಾವಣಗೆರೆ(ಆ19):ಅಮೆರಿಕಾದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ್ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಮೃತಪಟ್ಟವರು ಇನ್ನೂ…
ಚೀಟಿ ನಿಧಿಗಳ ದಿನಾಚರಣೆ : ದಾವಣಗೆರೆಯಲ್ಲಿ ಬೈಕ್ ರಾಲಿ..
ದಾವಣಗೆರೆ.(ಆ19); ಜಿಲ್ಲಾ ಚೀಟಿನಿಧಿಗಳ ಸಂಘದ ವತಿಯಿಂದ ಚೀಟಿ ನಿಧಿಗಳ ದಿನಾಚರಣೆ ಪ್ರಯುಕ್ತ ಬೈಕ್ ರಾಲಿ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ವಿದ್ಯಾನಗರದ ಸಹಾಯಕ ನಿಬಂಧಕರ ಕಛೇರಿಯಿಂದ ಜಿಲ್ಲೆಯ ಎಲ್ಲಾ ಚೀಟಿ ಸಂಸ್ಥೆಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರಿಂದ ಸಾರ್ವಜನಿಕ ಜಾಗೃತಿಯ ಪೋಸ್ಟರ್‌ಗಳ ಪ್ರದರ್ಶನದೊಂದಿಗೆ 100…
ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಪ್ರಸ್ತಾವನೆಗೆ ಸಚಿವರ ಸೂಚನೆ…
ದಾವಣಗೆರೆ ಆ (19): ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ದತಿ ಬದಲು ನೇರಪಾವತಿ ಜಾರಿಗೊಳಿಸಲು ಪೌರಾಡಳಿತ ಸಚಿವ ರಹೀಂಖಾನ್ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಕಾಸಸೌಧದ ಸಭಾಂಗಣಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಪ್ರತಿನಿಧಿಗಳು ಹಾಗೂ…
ಸೌಜನ್ಯ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ವ್ಯವಸ್ಥೆ ಅಡಿಯಲ್ಲಿ ಮರು ತನಿಖೆ ಮಾಡಬೇಕು ಎಂದು ಆಗ್ರಹ..
ದಾವಣಗೆರೆ.ಆ.೧೯; ಧರ್ಮಸ್ಥಳದಲ್ಲಿ ಯುವತಿ ಸೌಜನ್ಯ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ವ್ಯವಸ್ಥೆ ಅಡಿಯಲ್ಲಿ ಮರು ತನಿಖೆ ಮಾಡಬೇಕುಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೋಡಿ ಆಗ್ರಹ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು…
ಅಥಣಿ ಸರಕಾರಿ ಕನ್ನಡ ಶಾಲೆಯಲ್ಲಿ 270 ನೋಟ್ ಬೂಕ್ ವಿತರಣೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರ ನಮ್ಮೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಶಿವಯೋಗಿ ನಗರ ಅಥಣಿ ಶಾಲೆಯಲ್ಲಿ ಇವತ್ತು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ (ರಿ) ಅಥಣಿ ಇವರಿಂದ 270 ನೋಟ್…
ಬಿಜೆಪಿ ಪಕ್ಷ ಭ್ರಷ್ಟಾಚಾರಗಳ ತನಿಖೆ ಯಾವಾಗ ನರೇಂದ್ರ ಮೋದಿಗೆ ಸವಾಲ್ ಹಾಕಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಟ್ವಿಟರ್ ಖಾತೆಯ ಮೂಲಕ ಭಾರತ್ ಮಾಲಾ,…
‘ದಿನನಿತ್ಯದ ಭವಿಷ್ಯ ನಿಮ್ಮ ರಾಶಿಗಳ ಭವಿಷ್ಯ ಇಲ್ಲಿದೆ ನೋಡಿ….
ದಿನದ ಪಂಚಾಂಗ19ಆಗಸ್ಟ್2023 ಶನಿವಾರಸೂರ್ಯೋದಯಬೆಳಿಗ್ಗೆ,6:06am, ಸೂರ್ಯಾಸ್ತಸಂಜೆ,6:37 pmಚಂದ್ರೋದಯ8:14am ಚಂದ್ರಹಸ್ತ08:39pm ಸಂವತ್ಸರಶ್ರೀಶೋಭಕೃತ್ ನಾಮ ಸಮಸ್ತರೆ ಗತಶಾಲಿ1945,ಗತಕಲಿ5124, ಆಯನದಕ್ಷಿಣಾಯನೇಋತುವರ್ಷಋತು*ಮಾಸನಿಜಶ್ರಾವಣಮಾಸ*ಪಕ್ಷ ಶುಕ್ಲಪಕ್ಷತಿಥಿ ತೃತೀಯ, ರಾತ್ರಿ 7:10pmವಾಕ್ಯರೀತಿxxxx ಗಟ್ಟಿಕಾ32:19ನಂತರಚತುರ್ಥಿನಕ್ಷತ್ರ, ಉತ್ತರ ಪಲ್ಗುಣಿ ರಾತ್ರಿ11:59pmರವರೆಗೆ, ನಂತರ ಹಸ್ತಸೂರ್ಯನರಾಶಿ, ಸಿಂಹಚಂದ್ರನರಾಶಿ, ಕನ್ಯಾ ,ಯೋಗ,ಸಿದ್ಧನಾಮಯೋಗಗಟಿಕಹ,36:30ನಂತರ ಸಾಧ್ಯ ನಾಮ ಯೋಗಕರಣತೈತಲಾ ಕರಣಗಟ್ಟಿಕ 32:19ನಂತರ, ವಾಣಿಕ್…
ದಾವಣಗೆರೆ(ಆ19);ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ ಇಲ್ಲಿದೆ ನೋಡಿ..
ದಾವಣಗೆರೆ; 66/11 ಕೆ.ವಿ ವಿ ವಿ ಕೇಂದ್ರಗಳಲ್ಲಿ ತೈ-ಮಾಸಿಕ ತುರ್ತು ನಿರ್ವಹಣೆ ಕಾಮಗಾರಿಯ ಕೆಲಸ ಹಮ್ಮಿಕೊಂಡಿರುವುದರಿಂದ ಇಂದು (ಆ.19) ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆ ಈ ಕೆಳಗಿನ ವಿದ್ಯುತ್ ವ್ಯತ್ಯಯವಾಗಲಿದೆ ದೇವನದಳಕೆರೆ ವಿ.ವಿ ಕೇಂದ್ರಕ್ಕೆ ಬರುವ ಗ್ರಾಮಗಳು, ದೇವರಬೆಳಕೆರೆ,…
ಹಲವೆಡೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ ನೀಡಿದ ಹವಮಾನ ಇಲಾಖೆ…
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಆಗಸ್ಟ್ 24ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಕೆಲವು ಕಡೆ ಗುಡುಗು ಸಹಿತ ಭಾರಿ ಮಳೆಯ ಸದತಿ ಇದೆ ಎಂದು ತಿಳಿದಿದೆ.…