ದಾವಣಗೆರೆಯಲ್ಲಿ “ಮೇರಾ ಮಾಟಿ ಮೇರಾ ದೇಶ್ “ಅಂದರೆ “ನನ್ನ ಮಣ್ಣು ನನ್ನ ದೇಶ ” ಕಾರ್ಯಕ್ರಮ…

ಸೆ. ೧೧-೨೦೨೩, ದಾವಣಗೆರೆ ಜಿಲ್ಲೆಯ ಶ್ರೀ ಎಸ್ ನಿಜಲಿಂಗಪ್ಪ ಲೇಔಟ್ ನಲ್ಲಿರುವ ಅಮರ್ ಜವಾನ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ “ಮೇರಾ ಮಾಟಿ ಮೇರಾ ದೇಶ್ “ಅಂದರೆ “ನನ್ನ ಮಣ್ಣು ನನ್ನ ದೇಶ ” ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು… ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಎ…

ಚಿಣ್ಣರ ಶ್ರೀಕೃಷ್ಣ ರಾಧೆಯ ವೇಷ ಭೂಷಣ ಸ್ಪರ್ಧೆ

ದಾವಣಗೆರೆ: ಲಯನ್ಸ್ ಕ್ಲಬ್ ದಾವಣಗೆರೆ, ಜ್ಞಾನಸೌರಭ ಕಲ್ಚರಲ್ ಮತ್ತು ಏಜ್ಯುಕೇಷನಲ್ ಟ್ರಸ್ಟ್ ಹಾಗೂ ಎಸ್‌ಜೆಎಂ ಪಬ್ಲಿಕ್ ಶಾಲೆ ನಿಟುವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನಗರ ಮಟ್ಟದ ಚಿಣ್ಣರ ಶ್ರೀಕೃಷ್ಣ ರಾಧೆಯ ವೇಷ ಭೂಷಣ ಸ್ಪರ್ಧೆ ನಗರದ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಲಯ…

ಪ್ರಕೃತಿಗೆ ನಮ್ಮ ಋಣಸಂದಾಯ ಮಾಡಬೇಕಿದೆ: ಜಿ. ಕೊಟ್ರೇಶ್

ದಾವಣಗೆರೆ: ಸರ್ಕಾರದ ವೈವಿಧ್ಯಮಯ ಕಾರ್ಯಕ್ರಮಗಳ ಅನುಷ್ಠಾನಗಳಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳ ಮನೋವಿಕಾಸ ವಿಶಾಲವಾಗುತ್ತಿದೆ. ಶಾಲೆಯ ಶಿಕ್ಷಕರು, ಮಕ್ಕಳು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳೆಲ್ಲರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಶಾಲೆಗಳು ಅಭಿವದ್ಧಿಯತ್ತ ಸಾಗುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್ ಹೇಳಿದರು. .ನಗರದ…

ಆಂದ್ರ ಪ್ರದೇಶದಲ್ಲಿರುವ ಶ್ರೀಶೈಲ ಪೀಠಕ್ಕೆ ಎಸ್.ಎಸ್.ಮಲ್ಲಿಕಾರ್ಜುನ ಅವರು ಭೇಟಿ

ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಪಂಚಪೀಠಗಳಲ್ಲಿ ಒಂದಾದ ಆಂದ್ರ ಪ್ರದೇಶದಲ್ಲಿರುವ ಶ್ರೀಶೈಲ ಪೀಠಕ್ಕೆ ಗಣೀ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಭೇಟಿ ನೀಡಿ ಶ್ರೀಶೈಲ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರೆವೆರಿಸಿ ಜಗದ್ಗುರರುಗಳವರ ಇಷ್ಟ ಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿದರು.…

ಶ್ರೀ ವಿಶ್ವಕರ್ಮ ಅಲ್ಯುಮಿನಿಯ್‌ಂ ಮತ್ತುಗ್ಲಾಸ್ ವರ್ಕ್ಸ್ ಶಾಪ್ ಉದ್ಘಾಟಿಸಿದ ಶ್ರೀ ಲಕ್ಷ್ಮಣ ಸಂ. ಸವದಿ

ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಇಂದು ಪಟ್ಟಣದ ಹಲ್ಯಾಳ ರೋಡ್‌ನಲ್ಲಿ ಶ್ರೀ ಲಕ್ಷ್ಮಣ ಬಡಿಗೇರ ಅವರ ನೂತನ ಶ್ರೀ ವಿಶ್ವಕರ್ಮ ಅಲ್ಯುಮಿನಿಯ್‌ಂ ಮತ್ತು ಗ್ಲಾಸ್ ವರ್ಕ್ಸ್ ಶಾಪ್‌ಅನ್ನು ಉದ್ಘಾಟಿಸಿ…

ಧಾರವಾಡದ ಅರಣ್ಯ ಸಂಕೀರ್ಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ…

ಧಾರವಾಡ ಸೆ.11: ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಆಹಾರ, ಔಷಧಿ, ಪ್ರಾಣವಾಯು ಸೇರಿದಂತೆ ಪ್ರತಿಯೊಂದನ್ನು ನೀಡುವ ಅರಣ್ಯ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಅರಣ್ಯವೇ ನಮ್ಮ ಉತ್ತಮ ಆರೋಗ್ಯದ ಮೂಲ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ…

ದಾವಣಗೆರೆಯ ಹಳೇ ಕುಂದುವಾಡದಲ್ಲಿ “ಸಸ್ಯಶಾಮಲ”

ದಾವಣಗೆರೆಯ ಹಳೇ ಕುಂದುವಾಡದಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ “ಸಸ್ಯಶಾಮಲ” ಕಾರ್ಯಕ್ರಮವನ್ನು ಇಂದು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ (ಆಡಳಿತ) ಕೊಟ್ರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದಂರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್.ಜಿ. ಮಂಜಪ್ಪ, ಬಸವರಾಜಪ್ಪ ಗೌಡರು,…

ಅಂಚೆ ಜನ ಸಂಪರ್ಕ ಅಭಿಯಾನ 12ಕ್ಕೆ

ಜಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೇವೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ ಮುಂದಾಗಿದೆ. ಇದರ ಭಾಗವಾಗಿ ಪಟ್ಟಣದ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಸೆ.12 ಮಂಗಳವಾರ ಅಂಚೆ ಕಚೇರಿ ಆವರಣದಲ್ಲಿ…

ವಿಜೃಂಭಣೆಯಿಂದ ಜರುಗಿದ ಕಾಡುಗೊಲ್ಲ ಆರಾದೈ ದೈವ ಬೊಮ್ಮಕಾಂಟಲಿಂಗೇಶ್ವರ ಪೂಜೆ

ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದ ಬಳಿಯಿರುವ ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪೂಜೆ ತುಂಬ ಅದ್ದೂರಿಯಾಗಿ ಜರುಗಿತು ದಾವಣಗೆರೆ .ಚಿತ್ರದುರ್ಗ ಭಾಗದ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಎತ್ತಿನ ಗಾಡಿ ಕಟ್ಟಿಕೊಂಡು ಕುಟುಂಬ ಸಮೇತ ಆಗಮಿಸಿ ದೇವರಿಗೆ ಅರಕೆಯನ್ನು…

ದಾವಣಗೆರೆಯ ಯುರೋ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ…

ದಾವಣಗೆರೆ ನಗರದ ಪ್ರತಿಷ್ಠಿತ ಯುರೋ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದಿನಾಂಕ: 09-09-2023 ರಂದು ‘ಶ್ರೀ ಕೃಷ್ಣವೇಷಭೂಷಣ ಸ್ಪರ್ಧೆ'( ಕೃಷ್ಣ ಕಾಸ್ಟ್ಯೂಮ್ ಕಾರ್ಣಿವಲ್) ಕಾರ್ಯಕ್ರಮವನ್ನು ಯೂರೋ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಡಿ ವಿ ನಾಗರಾಜ ಶೆಟ್ಟಿಯವರು ಆಯೋಜಿಸಿದ್ದರು. ಈ ಕಾರ್ಯಕ್ರಮವು ಅತ್ಯಂತ…

error: Content is protected !!