ಹಿಂದೂ ಸಂಘಟನೆಯ ಮುಖಂಡನಿಂದ ಹಲ್ಲೆಗೆ ಒಳಗಾಗಿ ಸಾವನ್ನೊಪ್ಪಿದ ದಿನೇಶ್ ಮನೆಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ
ಧರ್ಮಸ್ಥಳ : ಜಮೀನು ದಾಖಲಾತಿ ವಿಚಾರವಾಗಿ ಇಬ್ಬರ ಮಧ್ಯೆ ವಿವಾದ ನಡೆದು, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಸಾವನ್ನೊಪ್ಪಿದ ಕನ್ಯಾಡಿಯ ದಿನೇಶ್ ಮನೆಗೆ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದಾರೆ. ಧರ್ಮಸ್ಥಳ:ಜಮೀನು ದಾಖಲಾತಿ ವಿಚಾರವಾಗಿ ಇಬ್ಬರ ಮಧ್ಯೆ ವಿವಾದ…
ವಿಜೃಂಭಣೆಯಿಂದ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ
ಕೊಟ್ಟೂರು : ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ಬಹು ವಿಜೃಂಭಣೆಯಿಂದ ಶುಕ್ರವಾರ ಜರುಗಿದೆ. ಕೋವಿಡ್ ವೈರಸ್ ಕಾರಣ ನಿಮಿತ್ತ ಜಿಲ್ಲಾಡಳಿತ ಹೊರ ಜಿಲ್ಲೆಯ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪ್ರತಿವರ್ಷದ ಪದ್ಧತಿಯಂತೆ ರಥೋತ್ಸವ ಜರುಗಿದ ಬಳಿಕ ತೇರು ಬಜಾರ್ನ ತನ್ನ ಜಾಗದಲ್ಲಿ…
ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಕೋರಿ ರವಿ.ಆರ್ ತಂಡದಿಂದ ಮೇಯರ್ ಎಸ್.ಟಿ.ವಿರೇಶ್ ರವರಿಗೆ ಮನವಿ.
ದಾವಣಗೆರೆ: ಕರ್ನಾಟಕ ಕಾರ್ಯ ನಿರತ ಪತ್ರಕರ ಸಂಘದ ಚುನಾವಣಾಕಾರ್ಯಾಲಯಕ್ಕೆ ಗುರುವಾರ ಭೇಟಿನೀಡಿದ ಮೇಯರ್ ಶ್ರೀ ಎಸ್.ಟಿ.ವಿರೇಶ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕಣದಲ್ಲಿರುವ ರವಿ.ಆರ್, ಎ.ಫಕೃದ್ದೀನ್, ಸುರೇಶ್ ಆರ್ಕು, ಣಿಬೆಳಕೆರೆ,ಎಸ್.ಕೆ.ಒಡೆಯರ್, ಬದ್ರಿನಾಥ್,ಡಾ.ಕೆ.ಜೈಮುನಿ,ಜಿ.ಆರ್.ನಿಂಗೋಜಿರಾವ್,ಮುಕಂಡತ್ವದ ತಂಡವು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ…