ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಕೇಕ್ ಕತ್ತರಿಸಿ 61ನೇ ಜನ್ಮದಿನಾಚರಣೆಯನ್ನು ಆಚರಣೆ
ದಾವಣಗೆರೆ ನಗರದ ಎಂ. ಸಿ. ಸಿ ಎ ಬ್ಲಾಕ್ನಲ್ಲಿರುವ ಆಶ್ರಯ ಹಿರಿಯ ವನಿತೆಯರ ಆನಂದಧಾಮದಲ್ಲಿ ದಾವಣಗೆರೆ ಜಿಲ್ಲಾ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಭಾನುವಾರ ಕೇಕ್ ಕತ್ತರಿಸಿ, ತಾಯಂದಿರಿಗೆ ಭೋಜನ ಪ್ರಸಾದ ನೀಡುವ ಮೂಲಕ ಡಾ.ರವಿಚಂದ್ರನ್ರವರ ೬೧ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ನಟ…
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೀಮಂತ ಮಾಡಿದ ರೇಣುಕಾಚಾರ್ಯ.
ಜೂನ್ ೨೭, ದಾವಣಗೆರೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೀಮಂತ ಮಾಡಿದ ರೇಣುಕಾಚಾರ್ಯ. ದಾವಣಗೆರೆ ಜಿಲ್ಲೆ, ಹೊನ್ನಾಳ್ಳಿ ತಾಲ್ಲೂಕು ಹಿರೇಗೋಣಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸೀಮಂತ ಮಾಡಿದ ರೇಣುಕಾಚಾರ್ಯ. ಆರು ಜನ ಗರ್ಭಿಣಿಯರಿಗೆ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಪಿಡಿಓಗಳ ಮನವಿ
ದಾವಣಗೆರೆ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಭಡ್ತಿ ನೀಡಲು ಕ್ರಮವಹಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ…
ದಾವಣಗೆರೆಯಲ್ಲಿ ಮಾರಿಯಮ್ಮ ದೇವಿಯ ಹೂವಿನ ಕರಗ ಮಹೋತ್ಸವ
ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಮುತ್ತು ಮಾರಿಯಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಜರುಗಿತು. ಸರಿ ಸುಮಾರು 20 ಅಡಿ ಉದ್ದದ ತ್ರಿಶೂಲ ರೂಪಿ ಸರಳನ್ನು ಆ ಯುವಕ ಒಂದು ಕೆನ್ನೆಯಿಂದ ಮತ್ತೊಂದು ಕೆನ್ನೆಯನ್ನು ದಾಟುವಂತೆ ಚುಚ್ಚಿಕೊಂಡು ರಸ್ತೆಯಲ್ಲಿ ಸಾಗುತಿದ್ದರೆ ಅಲ್ಲಿ…
ದಾವಣಗೆರೆಯಲ್ಲಿ ಡಿಎಸ್ ಎಸ್ ಸಂಘಟನೆಯಿಂದ ಪ್ರತಿಭಟನೆ
ಅತ್ತಿಗೇರಿಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ವಿಚಾರಖಂಡಿಸಿ ಡಿಎಸ್ ಎಸ್ ಸಂಘಟನೆಯಿಂದ ಪ್ರತಿಭಟನೆ. ದಾವಣಗೆರೆಯ ಅತ್ತಿಗೆರೆ ಯುವಕ ಗಣೇಶ್ ಎಂಬಾತನ ಮೇಲೆ ನಡೆದಿದ್ದ ಹಲ್ಲೆಯನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯತು. ಅದೇ ಗ್ರಾಮದ ಯುವತಿಗೆ ಮೇಸೆಜ್ ಮಾಡಿದ್ದ ಕಾರಣಕ್ಕೆಹುಡುಗಿಯ…
ದಾವಣಗೆರೆಯ ಕೆ ಟಿ ಜೆ ನಗರದಲ್ಲಿ ಶ್ರೀನಿವಾಸ್ ಪಾಲಿಕೆ ಚುನಾವಣೆ ಗೆಲುವು ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮ….
ದಾವಣಗೆರೆಯ ಕೆ ಟಿ ಜೆ ನಗರದಲ್ಲಿ ಶ್ರೀನಿವಾಸ್ ಪಾಲಿಕೆ ಚುನಾವಣೆ ಗೆಲುವು ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮ…. ಜಿದ್ದಾಜಿದ್ದಿನ ಕಣವಾಗಿದ್ದ ದಾವಣಗೆರೆ ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಶ್ರೀನಿವಾಸ್ ದಂಪತಿಗಳು ಬಿಜೆಪಿ ಸೇರಿದ್ದ ಹಿನ್ನಲೆ ತೆರವಾಗಿದ್ದ ವಾರ್ಡ್ ಗಳು ಇದ್ದಿಗಾ ಬಿ ಜೆ…
ತೋಟದಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿ ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು.
ಜಗಳೂರು :- ಅಡಿಕೆ ತೋಟದಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿ ವಿದ್ಯುತ್ ಸ್ಪರ್ಶ ವ್ಯಕ್ತಿ ಓರ್ವ ಮೃತಪಟ್ಟರುವ ಘಟನೆ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಗ್ರಾಮದ 28 ವರ್ಷದ ನಾಗರಾಜ್ ಮೃತ ವ್ಯಕ್ತಿಯಾಗಿದ್ದು ಈತ ಎಂದಿನಂತೆ ಅಡಿಕೆ…
ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ನಡೆದ ಭರ್ಜರಿ ಪ್ರಚಾರ
ದಾವಣಗೆರೆ ಮಹಾನಗರ ಪಾಲಿಕೆಯ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ಇಂದು ನಡೆದ ಪ್ರಚಾರ ಸಭೆ ಜನಸ್ತೋಮದಿಂದ ಕಂಗೊಳಿಸುತ್ತಿತ್ತು, ದಾವಣಗೆರೆಯನ್ನು ನವೀಕರಣಗೊಳಿಸ ಬೇಕೆಂಬ ಹಂಬಲವನ್ನು ಹೊತ್ತು ಅದರ ಆಧುನಿಕತೆಗೆ ಹಗಲಿರುಳು ಶ್ರಮಿಸುತ್ತಿರುವ” ದಾವಣಗೆರೆ ಆಧುನೀಕರಣದ ಹರಿಕಾರ” ರೆನಿಸಿದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್…
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿಯ ವಿಸ್ತೃತ ಸಭೆ
16 ಮೇ ೨೨, ಸೋಮವಾರ,ದಾವಣಗೆರೆಯ ರೋಟರಿ ಕ್ಲಬ್ ನಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಗ್ಗೂಡಿಸಿ ಗ್ರಾಮಪಂಚಾಯತಿ ನೌಕರರ ವಿಸ್ತೃತ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಭೆಗೆ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಜಿ ರಾಮಕೃಷ್ಣ, ಉಪಾಧ್ಯಕ್ಷರಾದ…
ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸವಾರ ಗಂಭೀರ : ಅರಕೇರೆ ಕೋಡಿ ಬಳಿ ಘಟನೆ.
ಜಗಳೂರು :- ವೇಗವಾಗಿ ಚಲಿಸುತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಗಳೂರು ತಾಲ್ಲೂಕಿನ ಅರಕೇರೆ ಕೋಡಿ ಬಳಿ ಬುಧವಾರ ಸಂಜೆ ಸಂಭವಿಸಿದೆ. ತಾಲ್ಲೂಕಿನ ಉರಲಕಟ್ಟೆ ಗ್ರಾವದ 55 ವರ್ಷದ ಬಸವರಾಜಯ್ಯ ಎಂಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು.…